ಮಾನ್ಯ ಕಂದಾಯ ಸಚಿವರಾದ ಆರ್.ಅಶೋಕ್ ಸಾಹೇಬ್ರು ಈ ವರದಿಯನ್ನು ನೋಡಲೇಬೇಕು.. ಕಂದಾಯ ಇಲಾಖೆಯಡಿ ಬರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲೇ ಇಲಿಗಳು ಸಾಮಾಜ್ಯವನ್ನೇ ಕಟ್ಟಿಕೊಂಡಿವೆ. ಇದು ಇಲ್ಲಿನ ಅವ್ಯವಸ್ಥೆ, ಅಧಿಕಾರಿಗಳು, ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಇಲಿಗಳ ದರ್ಬಾರ್ ಹೇಗಿದೆ ನಾವು ತೋರಿಸ್ತೀವಿ ನೋಡಿ
#PublicTV #RAshok #SubRegistrarOffice